social climber
ನಾಮವಾಚಕ

(ಹೀನಾರ್ಥಕ ಪ್ರಯೋಗ) ಸಮಾಜಾರೋಹಿ; ಸಮಾಜದಲ್ಲಿ ಮೇಲಂತಸ್ತಿಗೆ ಏರಲು ಹವಣಿಸುವವನು.